ಈ ತಿಂಗಳ ಚಲನಚಿತ್ರ "ಲೈಫ್ ಅಂಡ್ ಡೆತ್ ಆಫ್ ಎ ಸ್ಟಾರ್" ದಿ.18.02.2018 ರಂದು ಸಂಜೆ 5 ಗಂಟೆಗೆ ಪ್ರದರ್ಶನಗೊಳ್ಳಲಿದೆ  |ಪದವಿ ಪೂರ್ವ ಶಿಕ್ಷಣ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ದಿ.03.03.2018ರಂದು “ಇಂಪಾರ್ಟೆನ್ಸ್ ಆಫ್ ಎಕ್ಲಿಪ್ಸಸ್ ಫಾರ್ ಹಿಸ್ಟರಿ ಆಫ್ ಅಸ್ಟ್ರಾನಮಿ” ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.250/-  | 18ನೇ ಫೆಬ್ರವರಿ 2018 ರಂದು ಸಂಜೆ 5 ಗಂಟೆಗೆ ವಿಜ್ಞಾನ ಚಲನಚಿತ್ರವನ್ನು ಆಯೋಜಿಸಲಾಗಿದೆ.

ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್)

ಬೆಂಗಳೂರು ಅಸೋಸಿಯೇಷನ್ ¥sóÁರ್ ಸೈನ್ಸ್ ಎಜುಕೇಷನ್ (ಬೇಸ್) ಸಂಸ್ಥೆಯ ಧ್ಯೇಯ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಮತ್ತು ಅನೌಪಚಾರಿಕ ವಿಜ್ಞಾನ ಶಿಕ್ಷಣಗಳನ್ನು ಪರಿಚಯಿಸುವುದಾಗಿದೆ. ಇದರೊಂದಿಗೆ ಜವಾಹರ್‍ಲಾಲ್ ನೆಹರು ತಾರಾಲಯ (ಜನೆತಾ) ದಲ್ಲಿ ಬೇಸ್ ತನ್ನ ವೈಜ್ಞಾನಿಕ ಕೇಂದ್ರವನ್ನು ಸ್ಥಾಪಿಸಿದೆ. ಎಲ್ಲ ಹಂತಗಳಲ್ಲೂ ಅನೌಪಚಾರಿಕ ವಿಜ್ಞಾನ ಶಿಕ್ಷಣದ ಅರಿವನ್ನು ಮೂಡಿಸುವಲ್ಲಿ ಈ ಸಂಸ್ಥೆ ಕೇಂದ್ರವಾಗಿದೆ.

ಪ್ರದರ್ಶನಗಳ ವೇಳಾಪಟ್ಟಿ :
ನಮ್ಮ ಸೌರವ್ಯೂಹ
ಕನ್ನಡ : ಮಧ್ಯಾಹ್ನ 2:30
ಆಂಗ್ಲ : ಮಧ್ಯಾಹ್ನ 12:30
ವಿಶ್ವದ ಅನ್ವೇಷಣೆ
ಕನ್ನಡ : ಮಧ್ಯಾಹ್ನ 3:30
ಆಂಗ್ಲ : ಸಂಜೆ 4:30

ಸುದ್ದಿ-ಸಮಾಚಾರ
  • ಡಿಸೆಂಬರ್ 1, 2017ರ ವಿಜ್ಞಾನ ಪ್ರದರ್ಶನವನ್ನು ವಿಶ್ವೇಶ್ವರಾಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕರಾದ ಶ್ರೀ ಕೆ. ಜಿ. ಕುಮಾರ್ ಅವರು ಉದ್ಘಾಟಿಸಿದರು

  • 26.11.2017ರಂದು ಐ.ಸಿ.ಟಿ.ಎಸ್. ಸಂಸ್ಥೆಯ ಸಹಯೋಗದೊಂದಿಗೆ ಪ್ರೊ. ಮಹಾನ್ ಎಮ್.ಜೆ. ಅವರಿಂದ ಸಾರ್ವಜನಿಕರಿಗಾಗಿ ಉಪನ್ಯಾಸ

Read More

ಘಟನಾವಳಿಗಳು
  • 31ನೇ ಜನವರಿ 2018ರ ಪೂರ್ಣ ಚಂದ್ರಗ್ರಹಣ
  • 7ನೇ ಆಗಸ್ಟ್ 2017ರ ಚಂದ್ರಗ್ರಹಣ
  • 11ನೇ ಜನವರಿ 2017ರಂದು ರೋಹಿಣಿಯ ಆಚ್ಛಾದನೆಯನ್ನು ವೀಕ್ಷಿಸಲಾಯಿತು

 

Read More

ಪ್ರಕಟಣೆಗಳು
  • ಪದವಿ ಪೂರ್ವ ಶಿಕ್ಷಣ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ದಿ.03.03.2018ರಂದು “ಇಂಪಾರ್ಟೆನ್ಸ್ ಆಫ್ ಎಕ್ಲಿಪ್ಸಸ್ ಫಾರ್ ಹಿಸ್ಟರಿ ಆಫ್ ಅಸ್ಟ್ರಾನಮಿ” ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.250/-
  • 18ನೇ ಫೆಬ್ರವರಿ 2018 ರಂದು ಸಂಜೆ 5 ಗಂಟೆಗೆ ವಿಜ್ಞಾನ ಚಲನಚಿತ್ರವನ್ನು ಆಯೋಜಿಸಲಾಗಿದೆ.

Read More

ಆವರಣ

ಜವಾಹರ್‍ಲಾಲ್ ನೆಹರು ತಾರಾಲಯವು ಬೇಸ್‍ನ ಆಡಳಿತಕ್ಕೆ ಒಳಪಟ್ಟಿದೆ. ಅನೌಪಚಾರಿಕ ವಿಜ್ಞಾನ ಶಿಕ್ಷಣ ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಈ ಸಂಸ್ಥೆಯ ಗುರಿಯಾಗಿದೆ. 1989ರಲ್ಲಿ ಆರಂಭವಾದ ತಾರಾಲಯವು ಭಾರತದಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ.

ಮತ್ತಷ್ಟು ಓದು   

ವಿಜ್ಞಾನ ಶಿಕ್ಷಣ

ಸಂಶೋಧನೆ ಮತ್ತು ಬೋಧನೆಯಲ್ಲಿ ವೃತ್ತಿಯನ್ನು ಮುಂದುವರೆಸಲು ವಿಜ್ಞಾನ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮತ್ತು ಎಲ್ಲಾ ಹಂತಗಳಲ್ಲಿ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ನೀಡುವುದು ಬೇಸ್‍ನ ಪ್ರಾಥಮಿಕ ಉದ್ದೇಶಗಳಲ್ಲಿ ಒಂದು.

ಮತ್ತಷ್ಟು ಓದು   

ವಿಜ್ಞಾನ ಜನಪ್ರಿಯತೆ

ಹವಾನಿಯಂತ್ರಿತ ಆಕಾಶ ಮಂದಿರದಲ್ಲಿ 210 ಆರಾಮ ಆಸಗಳನ್ನು ಏಕಮುಖ ವೀಕ್ಷಣೆಗೆ ಅಳವಡಿಸಲಾಗಿದೆ. ವೈಜ್ಞಾನಿಕ ಇತಿಹಾಸ, ಚರಿತ್ರಾಂಶಗಳು, ವೈಜ್ಞಾನಿಕ ವಾಸ್ತವಾಂಶಗಳು, ಸಾಂಸ್ಕøತಿಕ ವಿಚಾರಗಳು ಇತ್ಯಾದಿಗಳು ವೀಕ್ಷಕರನ್ನು ಆಕರ್ಷಿಸುತ್ತದೆ.

ಮತ್ತಷ್ಟು ಓದು   

ಉಪಯುಕ್ತ ಮಾಹಿತಿ

ಗ್ರಹಗಳ ಸಂಕ್ರಮಣ, ಸೂರ್ಯಗ್ರಹಣಗಳು, ಧೂಮಕೇತುಗಳ ವೀಕ್ಷಣೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗುವುದು. ಪೋರ್ಟಬಲ್ ದೂರದರ್ಶಕಗಳನ್ನು ತೆರೆದ ಸ್ಥಳದಲ್ಲಿ ಇರಿಸಿ ವೀಕ್ಷಣೆಗೆ ಅನುಕೂಲ ಮಾಡಿಕೊಲಾಗುವುದು. ಇತರೆ ಪ್ರದೇಶಗಳಲ್ಲಿ ಘಟಿಸುವ ಇಂತಹ ಯಾವುದೇ

ಮತ್ತಷ್ಟು ಓದು   

ಉಪನ್ಯಾಸದ ವೀಡಿಯೋಗಳು