ಪ್ರಕಟಣೆಗಳು

ರೀಪ್ (ಭೌತಶಾಸ್ತ್ರ)      

ಮೊದಲನೇ ವರ್ಷದ ರೀಪ್ (ಭೌತಶಾಸ್ತ್ರ) ತರಗತಿಯನ್ನು ದಿ.1 ಮತ್ತು 2ರಂದು ರದ್ದುಗೊಳಿಸಲಾಗಿದೆ.

ಕಾಪಿ ವಿತ್ ಕ್ಯೂರಿಯಾಸಿಟಿ      

19.08.2018 ರಂದು ಸಂಜೆ 4 ಗಂಟೆಗೆ ಪ್ರೊ. ಅರವಿಂದ್ ಗುಪ್ತ ಅವರಿಂದ "ಮೇಕಿಂಗ್ ಥಿಂಗ್ಸ್, ಡೂಯಿಂಗ್ ಸೈನ್ಸ್" ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.

'ದಿ ಡಿಸ್ಕವರಿ ಆಫ್ ಹೀಲಿಯಂ - 150ನೇ ವರ್ಷ'       Click here for more..

ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಖಗೋಳ ವಿಜ್ಞಾನಿ ಪ್ರೊ. ಬಿಮನ್ ನಾಥ್ ಅವರಿಂದ 'ದಿ ಡಿಸ್ಕವರಿ ಆಫ್ ಹೀಲಿಯಂ - 150ನೇ ವರ್ಷ' ವಿಷಯದ ಕುರಿತು 18ನೇ ಆಗಸ್ಟ್ 2018 ರಂದು ಸಂಜೆ 5.30ಕ್ಕೆ ವಿಶೇಷ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.

'ಅಂತರ್ಜಾಲ' ವಿಷಯದ ಕುರಿತು ವಿಜ್ಞಾನ ಕೂಟ       Click here for more..

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ಅಂತರ್ಜಾಲದ ವಿಕಸನ, ಜಾಲಗಳ ಪಾತ್ರ, ನಿಸ್ತಂತು ಜಾಲಗಳು, ಭದ್ರತಾ ವಿಚಾರಗಳು ಇತ್ಯಾದಿಗಳ ಬಗ್ಗೆ ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ. ಪ್ರವೇಶ ಉಚಿತ.

'ತಿಂಗಳ ಸಂಭ್ರಮ'       Click here for more..

ಈ ಕಾರ್ಯಕ್ರಮದ ಅಡಿಯಲ್ಲಿ 11ನೇ ಆಗಸ್ಟ್ 2018ರಂದು ವಿಜ್ಞಾನಿ ವೇಣು ಬಾಪು ರವರ ಜನ್ಮದಿನವನ್ನು ಆಚರಿಸುತ್ತಿದೆ. ವೇಣು ಬಾಪು ರವರ ಬದುಕು ಮತ್ತು ಖಗೋಳ ಶಾಸ್ತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.

'ವಿದ್ಯುತ್ಕಾಂತೀಯತೆ'       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಆಗಸ್ಟ್ 9, 2018 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಪ್ರೌಢಶಾಲಾ ಶಿಕ್ಷಕರಿಗಾಗಿ 'ವಿದ್ಯುತ್ಕಾಂತೀಯತೆ' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ. ಶುಲ್ಕ ತಲಾ ರೂ.250/-.

5ನೇ ಆಗಸ್ಟ್ 2018ರಂದು ನಕ್ಷತ್ರ ವೀಕ್ಷಣೆ ಕಾರ್ಯಕ್ರಮ      

5ನೇ ಆಗಸ್ಟ್ 2018ರಂದು ನಕ್ಷತ್ರ ವೀಕ್ಷಣೆ ಕಾರ್ಯಕ್ರಮ

5ನೇ ಆಗಸ್ಟ್ 2018ರಂದು ನಕ್ಷತ್ರ ವೀಕ್ಷಣೆ ಕಾರ್ಯಕ್ರಮ

2ನೇ ಆಗಸ್ಟ್ 2018 ರಂದು 'ಸಂಖ್ಯಾಶಾಸ್ತ್ರ'ದ ಕುರಿತು ಶಿಕ್ಷಕರಿಗಾಗಿ ಕಮ್ಮಟ      

2ನೇ ಆಗಸ್ಟ್ 2018 ರಂದು 'ಸಂಖ್ಯಾಶಾಸ್ತ್ರ'ದ ಕುರಿತು ಶಿಕ್ಷಕರಿಗಾಗಿ ಕಮ್ಮಟ

2ನೇ ಆಗಸ್ಟ್ 2018 ರಂದು 'ಸಂಖ್ಯಾಶಾಸ್ತ್ರ'ದ ಕುರಿತು ಶಿಕ್ಷಕರಿಗಾಗಿ ಕಮ್ಮಟ

ಕಾಪಿ ವಿತ್ ಕ್ಯೂರಿಯಾಸಿಟಿ'      

ಕಾಪಿ ವಿತ್ ಕ್ಯೂರಿಯಾಸಿಟಿ'

ಕಾಪಿ ವಿತ್ ಕ್ಯೂರಿಯಾಸಿಟಿ'

ವಿಜ್ಞಾನ ಕೂಟ - 'ಉಪಗ್ರಹಗಳು'      

ವಿಜ್ಞಾನ ಕೂಟ - 'ಉಪಗ್ರಹಗಳು'

ವಿಜ್ಞಾನ ಕೂಟ - 'ಉಪಗ್ರಹಗಳು'

PREV 1 2 3 4 5 6 7

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ