ಆಡಳಿತ ಮಂಡಳಿ

ಬೇಸ್‍ನ ಆಡಳಿತ ಮಂಡಳಿಯು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀ ಎ. ಎಸ್. ಕಿರಣ್ ಕುಮಾರ್ ಅವರ ಅಧ್ಯಕ್ಷತೆಯನ್ನು ಒಳಗೊಂಡಿದೆ.


ಬೇಸ್ ಆಡಳಿತ ಮಂಡಳಿಯ ಸದಸ್ಯರು:-
ಶ್ರೀ ಎ. ಎಸ್. ಕಿರಣ್ ಕುಮಾರ್, ಅಧ್ಯಕ್ಷರು
ಮಾಜಿ ಅಧ್ಯಕ್ಷರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬೆಂಗಳೂರು


ಶ್ರೀ ಟಿ. ಕೆ. ಅಲೆಕ್ಸ್, ಉಪಾಧ್ಯಕ್ಷರು
ಹಾನರಬಲ್ ಡಿಸ್ಟಿಂಗ್ವಿಷ್ಡ್ ಪ್ರೊಫೆಸ್ಸೆರ್, ಇಸ್ರೋ


ಶ್ರೀ ಬಿ. ಆರ್. ಐಯ್ಯರ್ - ಸದಸ್ಯರು
ಚೇರ್, ಇಂಡಿಗೋ ಕನ್ಸೋರ್ಟಿಯಂ ಕೌನ್ಸಿಲ್, ಇಂಟರ್‍ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್, ಬೆಂಗಳೂರು


ಡಾ. ಪಿ. ಶ್ರೀಕುಮಾರ್ - ಸದಸ್ಯರು
ನಿರ್ದೇಶಕರು, ಭಾರತೀಯ ಖಭೌತ ಸಂಸ್ಥೆ, ಬೆಂಗಳೂರು


ಪ್ರೊ. ಅಜಿತ್ ಕೆಂಭಾವಿ - ಸದಸ್ಯರು
ಗೌರವಾನ್ವಿತ ಪ್ರಾಧ್ಯಾಪಕರು, ಇಂಟರ್-ಯೂನಿವರ್ಸಿಟಿ ಆಫ್ ಸೆಂಟರ್ ಫಾರ್ ಅಸ್ಟ್ರಾನಮಿ ಅಂಡ್ ಅಸ್ಟ್ರೋಫಿಸಿಕ್ಸ್, ಪುಣೆ


ಶ್ರೀ ಎಮ್. ಆರ್. ಎನ್. ಮೂರ್ತಿ - ಸದಸ್ಯರು
ಹಿರಿಯ ಪ್ರಾಚಾರ್ಯರು, ಭಾರತೀಯ ವಿಜ್ಞಾನ ಸಂಸ್ಥೆ


ಶ್ರೀಮತಿ ರಿನೇ ಬೋರ್ಜಸ್ - ಸದಸ್ಯರು
ಹಿರಿಯ ಪ್ರಾಚಾರ್ಯರು, ಭಾರತೀಯ ವಿಜ್ಞಾನ ಸಂಸ್ಥೆ


ಶ್ರೀ ಗೌರವ್ ಗುಪ್ತ - ಪದನಿಮಿತ್ತ ಸದಸ್ಯರು
ಪ್ರಧಾನ ಕಾರ್ಯದರ್ಶಿಗಳು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು


ಶ್ರೀ ಐ. ಎಸ್. ಎನ್. ಪ್ರಸಾದ್ - ಪದನಿಮಿತ್ತ ಸದಸ್ಯರು
ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು


ಶ್ರೀ ಆರ್. ಸಂಪತ್ ರಾಜ್ - ಪದನಿಮಿತ್ತ ಸದಸ್ಯರು
ಮಹಾಪೌರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು


ಶ್ರೀ. ಎನ್. ಮಂಜುನಾಥ್ ಪ್ರಸಾದ್, ಭಾ.ಆ.ಸೇ. - ಪದನಿಮಿತ್ತ ಸದಸ್ಯರು
ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು


ಶ್ರೀ ಪ್ರಮೋದ್ ಜಿ. ಗಲಗಲಿ - ಸದಸ್ಯ ಕಾರ್ಯದರ್ಶಿಗಳು
ನಿರ್ದೇಶಕರು, ಜವಾಹರ್ ಲಾಲ್ ನೆಹರು ತಾರಾಲಯ , ಬೆಂಗಳೂರು