ಸುದ್ದಿ-ಸಮಾಚಾರ

ಡಾ. ಬಿ. ಎಸ್. ಶೈಲಜಾ ರವರು ಬರೆದಿರುವ 'ಆಕಾಶದಲ್ಲಿ ಏನಿದೆ? ಏಕಿದೆ?' ಪುಸ್ತಕದ ಲೋಕಾರ್ಪಣೆಯನ್ನು ಶ್ರೀ ಎ. ಎಸ್. ಕಿರಣ್ ಕುಮಾರ್ ರವರು ನೆರವೇರಿಸಿದರು.      

ನಾಸಾ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಪ್ರೊ. ಚಾರ್ಲ್ಸ್ ಬೋಲ್ಡನ್ ಅವರಿಂದ 'ಹ್ಯುಮ್ಯಾನಿಟೀಸ್ ಜರ್ನಿ ಆಫ್ ಡಿಸ್ಕವರಿ' ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ 7ನೇ ಮಾರ್ಚ್ 2019 ರಂದು ಆಯೋಜಿಸಲಾಗಿತ್ತು.       

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಅಂಚೆ ಕಛೇರಿಯ ಸಹಯೋಗದೊಂದಿಗೆ ಸರ್ ಸಿ. ವಿ. ರಾಮನ್ ಅವರ ಕುರಿತು ಒಂದು ವಿಶೇಷ ಅಂಚೆ ಕವರ್ ಅನ್ನು ಇಸ್ರೋದ ಡಿಸ್ಟಿಂಗ್ವಿಶ್ಡ್ ಪ್ರೊಫೆಸರ್ ಆದ ಡಾ. ಟಿ. ಕೆ. ಅಲೆಕ್ಸ್ ಅವರು ಬಿಡುಗಡೆಗೊಳಿಸಿದರು.      

ಅಲ್ಲದೆ, ತಾರಾಯಲವು ಸಾರ್ವಜನಿಕರಿಗಾಗಿ ಒಂದು ದಿನ ಖಗೋಳ ಕಮ್ಮಟವನ್ನೂ ಆಯೋಜಿಸಿತ್ತು.

ಪಬ್ಲಿಕ್ ಔಟ್ ರೀಚ್ ಅಂಡ್ ಎಜುಕೇಷನ್ ಕಮಿಟಿ ಆಫ್ ಅಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ 'ಅಸ್ಟ್ರಾನಮಿ ಕಮ್ಯುನಿಕೇಟರ್ಸ್ ಮೀಟ್' ಎಂಬ ಕಮ್ಮಟವನ್ನು ಸಾರ್ವಜಿನಿಕರಿಗಾಗಿ 17ನೇ ಫೆಬ್ರವರಿ 2019 ರಂದು ಆಯೋಜಿಸಲಾಗಿತ್ತು.       

1 2 3 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ