ಮಿನಿ ಡೋಂ

ಮಿನಿ ಡೋಂ

ಮಿರರ್ ಡೋಂ ಪ್ರಕ್ಷೇಪಕ ವ್ಯವಸ್ಥೆಯ ಮರುಬಳಕೆಯ ಉದ್ದೇಶದಿಂದ - ಲಭ್ಯವಿದ್ದ ಬೊಧನಾ ಕೊಠಡಿಯನ್ನು 40 ಆಸನಗಳ ಡಿಜಿಟಲ್ ಹವಾನಿಯಂತ್ರಿತ ಆಕಾಶ ಮಂದಿರವನ್ನಾಗಿ ಪರಿವರ್ತಿಸಲಾಗಿದೆ.

ನವೀಕರಣದ ಸಮಯದಲ್ಲಿ ತಾರಾಲಯಕ್ಕೆ ಭೇಟಿ ನೀಡಿದ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಇಲ್ಲಿ ಡಿಜಿಟಲ್ ಆಕಾಶ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ತಾರಾಲಯಕ್ಕೆ ಮುಂದಿನ ------ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಈ ಮಿನಿ ಡೋಂನ ಸೌಲಭ್ಯವನ್ನು ಖಗೋಳ ಶಾಸ್ತ್ರ ಬೊಧನೆಗಾಗಿ ಬಳಸಲಾಗುತ್ತಿದೆ.

ಈ ಮಿನಿ ಡೋಂ ಸೌಲಭ್ಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಕೋರಿಕೆ ಮೇರೆಗೆ ವೀಕ್ಷಣೆಗೆ ಲಭ್ಯವಿದೆ.

ಆಸನಗಳು – 40

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ