ಪ್ರಸ್ತುತ ಪ್ರದರ್ಶನಗಳು

ಬೇಸಿಗೆ ಪ್ರಯುಕ್ತ ವಿಷೇಶ ಪ್ರದರ್ಶನಗಳು :

ಗಗನಯಾನದ ನವೋದಯ – - (ಸಾರಾಂಶ)
ಕನ್ನಡ ಅವತರಣಿಕೆ : ಬೆ.11:30
ಆಂಗ್ಲ ಅವತರಣಿಕೆ : ಬೆ.10:30


ನಮ್ಮ ಸೌರವ್ಯೂಹ - (ಸಾರಾಂಶ)
ಕನ್ನಡ ಅವತರಣಿಕೆ : ಮಧ್ಯಾಹ್ನ 2:30
ಆಂಗ್ಲ ಅವತರಣಿಕೆ : ಮಧ್ಯಾಹ್ನ 12:30


ನಕ್ಷತ್ರಗಳು - (ಸಾರಾಂಶ)
ಕನ್ನಡ ಅವತರಣಿಕೆ : ಮಧ್ಯಾಹ್ನ 3:30
ಆಂಗ್ಲ ಅವತರಣಿಕೆ : ಸಂಜೆ 4:30 ಮತ್ತು 5:30


ಈ ಮೇಲಿನ ಪ್ರದರ್ಶನಗಳ ಕೇವಲ 50 ಆಸನಗಳು ಮಾತ್ರ ನೇರವಾಗಿ ಬುಕ್ ಮೈ ಶೋ ಜಾಲತಾಣದಿಂದ ಕಾಯ್ದಿರಿಸಲು ಲಭ್ಯವಿದೆ.
ಉಳಿದ 150 ಆಸನಗಳ ಟಿಕೆಟ್ ಗಳಿಗಾಗಿ ತಾರಾಲಯದ ಟಿಕೆಟ್ ಕೌಂಟರ್ ಅನ್ನು ಸಂದರ್ಶಿಸಿ.


ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ