- 21.06.2020 ರಂದು ಜೆಎನ್ಪಿಯಲ್ಲಿ ಭಾಗಶಃ ಸೂರ್ಯಗ್ರಹಣದ ಫೋಟೋಗಳನ್ನು ಸೆರೆಹಿಡಿಯಲಾಗಿದೆ
- "ವಾರ್ಷಿಕ ಸೂರ್ಯಗ್ರಹಣ" 2019 ರ ಡಿಸೆಂಬರ್ 26 ರಂದು ಬೆಂಗಳೂರಿನ ಜವಾಹರ್ ಲಾಲ್ ನೆಹರು ಗ್ರಹದಲ್ಲಿ ಸೆರೆಹಿಡಿಯಲಾಗಿದೆ
- ಸೈನ್ಸ್ ಇನ್ ಆಕ್ಷನ್ - ಪ್ರದರ್ಶನವನ್ನು 30 ಆಗಸ್ಟ್ 2019 ರಂದು ಬ್ಲೂನ ಬಿ ವಿ ಜಗದೀಶ್ ವಿಜ್ಞಾನ ಕೇಂದ್ರದ ಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ನಟರಾಜ್ ಉದ್ಘಾಟಿಸಿದರು
- ಡಾ. ಬಿ ಎಸ್ ಶೈಲಾಜಾ ಬರೆದ 'ಆಕಾಶದಲ್ಲಿ ಏನಿದೆ? ಏಕಿದೆ?' ಪುಸ್ತಕವನ್ನು ಶ್ರೀ ಎ ಎಸ್ ಕಿರಣ್ ಕುಮಾರ್ ಅವರು ಮಾರ್ಚ್ 16, 2019 ರಂದು ಪ್ಲಾನೆಟೇರಿಯಂನಲ್ಲಿ ಬಿಡುಗಡೆ ಮಾಡಿದರು
- "ಹ್ಯುಮಾನಿಟೀಸ್ ಜರ್ನಿ ಆಫ್ ಡಿಸ್ಕವರಿ" ಎಂಬ ವಿಶೇಷ ಉಪನ್ಯಾಸ ಮತ್ತು ನಾಸಾದ ಮಾಜಿ ಮುಖ್ಯಸ್ಥ ಪ್ರೊ. ಚಾರ್ಲ್ಸ್ ಬೋಲ್ಡನ್ ಅವರ ಸಂವಾದ ಅಧಿವೇಶನ
- 'ಕ್ಷುದ್ರಗ್ರಹಗಳ ದಿನ' 'ಕ್ಷುದ್ರಗ್ರಹಗಳ ದಿನ' ದ ಅಂಗವಾಗಿ, 'ಕ್ಷುದ್ರಗ್ರಹಗಳು' ಮತ್ತು 'ಅಪ್ಪಳಿಸುವ ಕಲ್ಲುಗಳು' ವಿಷಯದ ಕುರಿತು ಕನ್ನಡದಲ್ಲಿ ಸಂವಾದಗಳು ಮತ್ತು 'ಕ್ಷುದ್ರಗ್ರಹಗಳ ಅ Read More..
- ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯವು ಸ್ವಾತಂತ್ರ್ಯದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ರಾಜ್ಯ ಮಟ್ಟದ "ವಿಜ್ಞಾನ ರಸಪ್ರಶ್ನೆ ಸ್ಪರ್ಧೆ" ಯನ್ನು ಆಯೋಜಿಸುತ್ತಿದೆ. ಕೊನೆಯ ದಿನಾಂಕ 24.06.2022 ರಂದು ಸಂಜೆ 4 ಗಂಟೆ.
ನೋಂದಾಯಿಸಲು ಕೊಂಡಿ: https://forms.gle/3RWEBUursALs3A4Y6 ವಿವರಗಳು - 12.06.2022 ರಂದು "ಕಾಗದದಲ್ಲಿ ವಿಜ್ಞಾನ" ವಿಷಯದ ಕುರಿತು ಸಂಜೆ 4 ಗಂಟೆಗೆ ತಿಂಗಳ ವಿಜ್ಞಾನ ಕೂಟ ಕಾರ್ಯಕ್ರಮ ಮತ್ತಷ್ಟು ಓದಿ
- 5ನೇ ಜೂನ್ 2022 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮ.
- 5ನೇ ಜೂನ್ 2022 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು
- “ಖಗೋಳ ವ್ಯವಿಧ್ಯ” ಮಾಲಿಕೆಯಲ್ಲಿ ಸ್ವಾತಿ ತಿರುನಾಳ್ ಮಹಾರಾಜರ ಕುರಿತು
- ಬುಕ್ಮೈಶೋ ಜಾಲತಾಣದಿಂದ ನೇರವಾಗಿ ಟಿಕೆಟ್ಗಳನ್ನು ಕಾಯ್ದಿರಿಸಬಹುದಾಗಿದೆ . ಪ್ರತಿ ಪ್ರದರ್ಶನಕ್ಕೆ ಕೇವಲ 150 ಆಸನಗಳು ಮಾತ್ರ ಮುಂಗಡ ಕಾಯ್ದಿರಿಸುವಿಕೆಗೆ ಲಭ್ಯವಿದೆ. . ಉಳಿದ 50 ಟಿಕೆಟ್ ಗಳನ್ನು ಟಿಕೆಟ್ ಕೌಂಟರ್ ನಲ್ಲಿ ಖರೀದಿಸಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ.
- “ಅಪ್ಪಳಿಸುವ ಕಲ್ಲುಗಳು ಮತ್ತು ವಿಶ್ವದ ರಹಸ್ಯಗಳು” ಪುಸ್ತಕವು ರೂ.200/- ಕ್ಕೆ ಮಳಿಗೆಯಲ್ಲಿ ಲಭ್ಯವಿದೆ.
- 1ನೇ ಮೇ 2022 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮ
- 1ನೇ ಮೇ 2022 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು·
- 28 ಮತ್ತು 29ನೇ ಏಪ್ರಿಲ್ 2022 ರಂದು ಮುಂಜಾವು 4:30 ರಿಂದ ಸೂರ್ಯೋದಯದವರೆಗೆ ಆಕಾಶ ವೀಕ್ಷಣೆ
- ಜವಾಹರಲಾಲ್ ನೆಹರು ತಾರಾಲಯವು “ಶೂನ್ಯ ನೆರಳಿನ ದಿನ” ದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು 24ನೇ ಏಪ್ರಿಲ್ 2022 ರಂದು ಆಯೋಜಿಸಲಾಗುತ್ತಿದೆ.
- ಬೇಸಿಗೆ ಶಿಬಿರದ ನೋಂದಣಿಯು ಬುಕ್ ಮೈ ಶೋ ಜಾಲತಾಣದಲ್ಲಿ 2022 ರ ಮಾರ್ಚ್ 29 ರಿಂದ ಆರಂಭವಾಗಲಿದೆ. ಶೀಘ್ರದಲ್ಲೇ ವಿವರಗಳನ್ನು ಪ್ರಕಟಿಸಲಾಗುವುದು.
- ಜವಾಹರಲಾಲ್ ನೆಹರು ತಾರಾಲಯವು ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ‘ರಾತ್ರಿ ಆಕಾಶ ಪರಿಚಯ’ದ ಕುರಿತು ಉಪನ್ಯಾಸ ಮತ್ತು ದೂರದರ್ಶಕದಿಂದ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುತ್ತಿದೆ. ಆಸಕ್ತ ಶಾಲೆಗಳು ಮಿಂಚಂಚೆ ([email protected]/[email protected]) ಮೂಲಕ ಸಂಪರ್ಕಿಸಬಹುದಾಗಿದೆ.
- ಇಸ್ರೋ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಸೀತಾ ಅವರಿಂದ "Indian Space Programs - A tribute to Prof. U R Rao" ವಿಷಯದ ಕುರಿತು ಒಂದು ವರ್ಚುವಲ್ ಉಪನ್ಯಾಸವನ್ನು 10.03.2022 ರಂದು ಸಂಜೆ 4 ಗಂಟೆಗೆ ಆಯೋಜಿಸುತ್ತಿದೆ.ಕೊಂಡಿ: https://msteams.link/TP9B
- 6ನೇ ಮಾರ್ಚ್ 2022 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮ.
- 6ನೇ ಮಾರ್ಚ್ 2022 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು
- ಮಾರ್ಚ್ 5 ಮತ್ತು 6 ರಂದು ವರ್ಚುವಲ್ ವಿಜ್ಞಾನ ಪ್ರದರ್ಶನ
- ವಿಜ್ಞಾನ ದಿನಾಚರಣೆ - 2022.
- ತಾರಾಲಯದ ಕಿರಿಯ ಅಭಿಯಂತರರು ಹಾಗೂ ಕಿರಿಯ ಶೈಕ್ಷಣಿಕ ಸಹಾಯಕರು – ಈ ಎರಡು ಹುದ್ದೆಗಳಿಗೆ ತಾರಾಲಯವು ಅರ್ಜಿಗಳನ್ನು ಆಹ್ವಾನಿಸುತ್ತಿದೆ.
- 6ನೇ ಫೆಬ್ರವರಿ 2022 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮ.
- 6ನೇ ಫೆಬ್ರವರಿ 2022 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು
- 16.01.2022 ರಂದು ಸಂಜೆ 4 ಗಂಟೆಗೆ ತಿಂಗಳ ವಿಜ್ಞಾನ ಕೂಟ (ವರ್ಚುವಲ್)
- 'ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು' : 2022 ರ ಜನವರಿ 13 ರಂದು ಬೆಳಿಗ್ಗೆ 10.30 – ಮಧ್ಯಾಹ್ನ 3:30 ರವರೆಗೆ ಬಾಲಕಿಯರಿಗಾಗಿ ಒಂದು ದಿನದ ಕಮ್ಮಟದೆ.
- ಕ್ರಿಸ್ಮಸ್ ರಜೆಯ ಪ್ರಯುಕ್ತ 29ನೇ ಡಿಸೆಂಬರ್ 2021 ರಿಂದ 2ನೇ ಜನವರಿ 2022 ರವರೆಗೆ ಹೆಚ್ಚುವರಿ ಪ್ರದರ್ಶನಗಳು.
- "22ನೇ ಡಿಸೆಂಬರ್ 2021 ರಂದು ರಾಷ್ಟ್ರೀಯ ಗಣಿತ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗಾಗಿ ಕಾರ್ಯಕ್ರಮ.
- "19.12.2021 ರಂದು ಸಂಜೆ 5.30 ಕ್ಕೆ ತಿಂಗಳ ಚಲನಚಿತ್ರ ‘ವಂಡರ್ಸ್ ಆಫ್ ಲೈಫ್’.
- "ಲೀಲಾವತಿ" ಒಂದು ದಂತ ಕಥೆ – ಕುರಿತು ದೃಶ್ಯಾವಳಿ.
- ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು’ ಎಂಬ ಒಂದು ದಿನದ ಕಮ್ಮಟವನ್ನು 2021 ರ ಡಿಸೆಂಬರ್ 21 ರಂದು ಬೆಳಿಗ್ಗೆ 10.30 – ಮಧ್ಯಾಹ್ನ 3:30 ರವರೆಗೆ ಆಯೋಜಿಸಲಾಗಿದೆ.
- ಬಿ.ಎಸ್ಸಿ. ಪದವೀಧರರಿಗಾಗಿ ಇಂಟರ್ನಷಿಪ್ ಕಾರ್ಯಕ್ರಮಕ್ಕೆ ಅರ್ಜಿಯನ್ನು ಆಹ್ವಾನಿಸುತ್ತಿದ್ದೇವೆ.
- 2021 ರ ನವಂಬರ್ 'ತಿಂಗಳ ಆಕಾಶ ವೀಕ್ಷಣೆ'.
- 2021ರ ಆಗಸ್ಟ ತಿಂಗಳ ತ್ರೈ ಮಾಸಿಕ ಹೊತ್ತಗೆ ಸಂಖ್ಯೆ 26.
- ಆಕಾಶ ವೀಕ್ಷಣೆ
- ಆಸ್ಟ್ರೋಸಾಟ್ ಅವರಿಂದ ಹೊಸ ಅನ್ವೇಷಣೆ
- ವರ್ಗಕ್ಕಾಗಿ ಪಠ್ಯಕ್ರಮ ಆಧಾರಿತ ವೀಡಿಯೊ
ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್)
ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್) ಸಂಸ್ಥೆಯ ಧ್ಯೇಯ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಮತ್ತು ಅನೌಪಚಾರಿಕ ವಿಜ್ಞಾನ ಶಿಕ್ಷಣಗಳನ್ನು ಪರಿಚಯಿಸುವುದಾಗಿದೆ. ಇದರೊಂದಿಗೆ ಜವಾಹರ್ ಲಾಲ್ ನೆಹರು ತಾರಾಲಯ (ಜನೆತಾ) ದಲ್ಲಿ ಬೇಸ್ ತನ್ನ ವೈಜ್ಞಾನಿಕ ಕೇಂದ್ರವನ್ನು ಸ್ಥಾಪಿಸಿದೆ. ಎಲ್ಲ ಹಂತಗಳಲ್ಲೂ ಅನೌಪಚಾರಿಕ ವಿಜ್ಞಾನ ಶಿಕ್ಷಣದ ಅರಿವನ್ನು ಮೂಡಿಸುವಲ್ಲಿ ಈ ಸಂಸ್ಥೆಯು ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.
ವಿಜ್ಞಾನ ಶಿಕ್ಷಣ
ಸಂಶೋಧನೆ ಮತ್ತು ಬೋಧನೆಯಲ್ಲಿ ವೃತ್ತಿಯನ್ನು ಮುಂದುವರೆಸಲು ವಿಜ್ಞಾನ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮತ್ತು ಎಲ್ಲಾ ಹಂತಗಳಲ್ಲಿ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ನೀಡುವುದು..
ಮತ್ತಷ್ಟು ಓದಿವಿಜ್ಞಾನವನ್ನು ಜನಪ್ರಿಯಗೊಳಿಸುವುದು
ಹಗಲು ಆಕಾಶ ಮಂದಿರವು ತಾರಾಲಯದ ಬಹುಮುಖ್ಯ ಆಕರ್ಷಣೆಯಾಗಿದೆ. 15 ಮೀ. ಅರ್ಧಗೋಳಾಕಾರದ ಮೇಲೆ ಪ್ರೊಜೆಕ್ಟರ್ಗಳ ಸಹಾಯದಿಂದ ಪ್ರದರ್ಶಿಸಲಾಗುತ್ತದೆ.
ಮತ್ತಷ್ಟು ಓದಿಪ್ರಸ್ತುತ ಪ್ರದರ್ಶನಗಳು
ಅನ್ಯಗ್ರಹಗಳ ಅನ್ವೇಷಣೆ : ಸೌರವ್ಯೂಹದಲ್ಲಿ ಪಯಣ - (ಸಾರಾಂಶ)
ಕನ್ನಡ ಮ. 2:30
ಆಂಗ್ಲ ಮ.12:30
ಬಾನಂಗಳದ ಬಾಣಬಿರುಸು - (ಸಾರಾಂಶ)
ಕನ್ನಡ : ಮಧ್ಯಾಹ್ನ 3:30
ಆಂಗ್ಲ : ಸಂಜೆ 4:30
ಶನಿವಾರ ಮತ್ತು ಭಾನುವಾರಗಳಂದು ಹೆಚ್ಚುವರಿ ಪ್ರದರ್ಶನಗಳು:
ನೈಸರ್ಗಿಕ ಆಯ್ಕೆ – (ಸಾರಾಂಶ)ಕನ್ನಡ: ಬೆಳಿಗ್ಗೆ 11:30
ಆಂಗ್ಲ: ಬೆಳಿಗ್ಗೆ 10:30
ಪ್ರತಿ ಬುಧವಾರದಂದು ಶಾಲಾ ವಿದ್ಯಾರ್ಥಿಗಳ ತಂಡಕ್ಕಾಗಿ ವಿಶೇಷ ಪ್ರದರ್ಶನ:
ನಮ್ಮ ಸೌರವ್ಯೂಹ – (ಸಾರಾಂಶ)
ಕನ್ನಡ : ಬೆಳಿಗ್ಗೆ 11:30
ಆಂಗ್ಲ : ಬೆಳಿಗ್ಗೆ 10:30 ಮತ್ತಷ್ಟು ಓದಿ

ಕ್ಯಾಂಪಸ್ ಯೋಜನೆ
ಜವಾಹರ್ ಲಾಲ್ ನೆಹರು ತಾರಾಲಯವು ನಗರದ ಹೃದಯ ಭಾಗದಲ್ಲಿದೆ; ನಗರದ ರೈಲ್ವೇ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರದಲ್ಲಿ.

ವಿಕಲಚೇತನರ ಮಾಹಿತಿಗಾಗಿ
ನಮ್ಮ ಕ್ಯಾಂಪಸ್ ಅನ್ನು ವಿಕಲಚೇತನರ ಸ್ನೇಹಪರವಾಗಿಸಲು ನಾವು ಶ್ರಮಿಸಿದ್ದೇವೆ.

ಸೌಲಭ್ಯಗಳು
ಆವರಣದಲ್ಲಿ ಉತ್ತಮ ವಾಹನ ನಿಲುಗಡೆ ಸ್ಥಳವಿದೆ, ನಂದಿನಿ ಮಳಿಗೆಯಲ್ಲಿ ಸಿಹಿತಿನಿಸುಗಳು ಮತ್ತು ಪಾನೀಯಗಳನ್ನು ಆನಂದಿಸಬಹುದು.

ಎಫ್. ಎ.ಕ್ಯೂ
ನಿಮ್ಮ ಸಾಮಾನ್ಯ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಪಟ್ಟಿ ಮಾಡಿದ್ದೇವೆ.

ತಾರಾಲಯವನ್ನು ತಲುಪುವುದು ಹೇಗೆ
ನಗರದ ಹೃದಯಭಾಗದಲ್ಲಿರುವ ತಾರಾಲಯವನ್ನು ತಲುಪುವುದು ತುಂಬಾ ಸುಲಭ.
