ಸವಲತ್ತುಗಳು

ಶುದ್ಧ ಕುಡಿಯುವ ನೀರು ಲಭ್ಯವಿದೆ

ವಿಜ್ಞಾನ ಪುಸ್ತಕಗಳು, ಆಟಿಕೆಗಳು, ಚಟುವಟಿಕೆ ಪರಿಕರಗಳು , ಪೋಸ್ಟರ್ಗಳು ಡೈನಮ್ ಕ್ರಿಯೆಟಿವಿಟಿ ಯವರ "ಕೌತುಕಗಳ ಮಳಿಗೆ"ಯಲ್ಲಿ ಮಾರಾಟಕ್ಕೆ ಇಡಲಾಗಿದೆ.

ಆವರಣದಲ್ಲಿರುವ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘದ "ನಂದಿನಿ" ಬ್ರಾಂಡ್ ಹೆಸರಿನಡಿಯಲ್ಲಿ ರುಚಿಯಾದ ಹಾಲು, ಚಾಕೊಲೇಟ್ಗಳು, ನಂದಿನಿ       ಕುಕೀಸ್ ಇತ್ಯಾದಿಗಳು ಮಳಿಗೆಯಲ್ಲಿ ಮಾರಾಟಕ್ಕಿಟ್ಟಿದೆ.

ತಾರಾಲಯದ ಕಚೇರಿ ಸಮಯದಲ್ಲಿ , (ವಾಹನ ಮಾಲೀಕರ ಜವಾಬ್ದಾರಿಯಲ್ಲಿ) ಪಾರ್ಕಿಂಗ್ ಸೌಲಭ್ಯವಿದೆ


ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ