ಆಕಾಶ ಮಂದಿರದವನ್ನು ಕಾಯ್ದಿರಿಸುವ ವಿವರ

ಪ್ರಿಮಿಯಮ್ ಪ್ರದರ್ಶನ

ಪ್ರಿಮಿಯಮ್ ಪ್ರದರ್ಶನವು ಮುಂಗಡ ಕಾಯ್ದಿರಿಸುವಿಕೆಗೆ ಲಭ್ಯವಿದೆ. ಇದು ಒಂದು ಪ್ರತ್ಯೇಕ ಪ್ರದರ್ಶನವಾಗಿದ್ದು, ಈ ಕೆಳಗೆ ತಿಳಿಸಿರುವ 5 ಪ್ರದರ್ಶನಗಳಲ್ಲಿ ನಿಮ್ಮ ಆಯ್ಕೆಯ ಒಂದು ಪ್ರದರ್ಶನವನ್ನು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಸಂಜೆ 6:30 ಕ್ಕೆ ವೀಕ್ಷಿಸಬಹುದಾಗಿದೆ.

ಅನ್ಯಗ್ರಹಗಳ ಅನ್ವೇಷಣೆ : ಸೌರವ್ಯೂಹದಲ್ಲಿ ಪಯಣ

ಬಾನಂಗಳದ ಬಾಣಬಿರುಸು

ಗಗನಯಾನದ ನವೋದಯ

ವಿಶ್ವದ ಅನ್ವೇಷಣೆ

ಸೌರವ್ಯೂಹ