ಭಿತ್ತಿಚಿತ್ರಗಳು/ಮಾದರಿಗಳ ಎರವಲು

ವಿಷಯ ಸಂಬಂಧಿ ಭಿತ್ರಿ ಪತ್ರಗಳು ಮತ್ತು ಕ್ರಿಯಾತ್ಮಕ ವಿಜ್ಞಾನ ಮಾದರಿಗಳ ದೊಡ್ಡ ಸಂಗ್ರಹ ತಾರಾಲಯದಲ್ಲಿದೆ ಶಾಲೆಗಳು ಇವುಗಳನ್ನು ತಮ್ಮ ಶಾಲಾ ವಿಜ್ಞಾನ ಉತ್ಸವಗಳಲ್ಲಿ ಪ್ರದರ್ಶಿಸಲು ಯಾವುದೇ ಶುಲ್ಕವಿಲ್ಲದೆ ಎರವಲು ಪಡೆಯಬಹುದು.

ಬೆಂಗಳೂರಿನ ಅನೇಕ ಶಾಲೆಗಳು ಆಗಿಂದಾಗ್ಗೆ ನಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕಾಗಿ ತಮ್ಮ ಸಂಸ್ಥೆಗಾಗಿ ಪಡೆದಿದ್ದಾರೆ. ಯಾದಗಿರಿ, ಲಕ್ಷ್ಮೇಶ್ವರ, ಉಡುಪಿ ಮತ್ತು ಚಾಮರಾಜ ನಗರ ಸೇರಿದಂತೆ ರಾಜ್ಯದ ವಿವಿಧ ಭಾಗದ ಶಾಲೆಗಳು ಈ ಮಾದರಿಗಳು ಮತ್ತು ಭಿತ್ತಿ ಚಿತ್ರಗಳನ್ನು ಎರವಲು ಪಡೆದು ತಮ್ಮ ಸಂಸ್ಥೆಗಳಲ್ಲಿ ಪ್ರದರ್ಶಿಸಿವೆ.

ಆಸಕ್ತರು ಕಛೇರಿಯನ್ನು ಸಂಪರ್ಕಿಸಿ. ಲಭ್ಯವಿರುವ ಪ್ರದರ್ಶಿಕೆಗಳ ಬಗ್ಗೆ ತಿಳಿಯಲು ಇಲ್ಲಿ ಒತ್ತಿ.

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ