ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್)

ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್) ಸಂಸ್ಥೆಯ ಧ್ಯೇಯ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಮತ್ತು ಅನೌಪಚಾರಿಕ ವಿಜ್ಞಾನ ಶಿಕ್ಷಣಗಳನ್ನು ಪರಿಚಯಿಸುವುದಾಗಿದೆ. ಇದರೊಂದಿಗೆ ಜವಾಹರ್ ಲಾಲ್ ನೆಹರು ತಾರಾಲಯ (ಜನೆತಾ) ದಲ್ಲಿ ಬೇಸ್ ತನ್ನ ವೈಜ್ಞಾನಿಕ ಕೇಂದ್ರವನ್ನು ಸ್ಥಾಪಿಸಿದೆ. ಎಲ್ಲ ಹಂತಗಳಲ್ಲೂ ಅನೌಪಚಾರಿಕ ವಿಜ್ಞಾನ ಶಿಕ್ಷಣದ ಅರಿವನ್ನು ಮೂಡಿಸುವಲ್ಲಿ ಈ ಸಂಸ್ಥೆ ಕೇಂದ್ರವಾಗಿದೆ.




ಪ್ರದರ್ಶನಗಳ ವೇಳಾಪಟ್ಟಿ :

ಅನ್ಯಗ್ರಹಗಳ ಅನ್ವೇಷಣೆ : ಸೌರವ್ಯೂಹದಲ್ಲಿ ಪಯಣ - (ಸಾರಾಂಶ)
ಕನ್ನಡ ಅವತರಣಿಕೆ : ಬೆಳಿಗ್ಗೆ 10:30
ಆಂಗ್ಲ ಅವತರಣಿಕೆ : ಮಧ್ಯಾಹ್ನ 12:30
ಬಾನಂಗಳದ ಬಾಣಬಿರುಸು (ಸಾರಾಂಶ)
ಕನ್ನಡ ಅವತರಣಿಕೆ : ಮಧ್ಯಾಹ್ನ 2:30 ಆಂಗ್ಲ ಅವತರಣಿಕೆ : ಸಂಜೆ 4:30
ಪ್ರಿಮಿಯಮ್ ಪ್ರದರ್ಶನವು ಮುಂಗಡ ಕಾಯ್ದಿರಿಸುವಿಕೆಗೆ ಲಭ್ಯವಿದೆ.

ಶೈಕ್ಷಣಿಕ ದಿನಚರಿ : 2020-21
ಶೀಘ್ರದಲ್ಲೇ ನವೀಕರಿಸಲಾಗುತ್ತದೆ.

ಸುದ್ದಿ-ಸಮಾಚಾರ
  • "ಅನ್ಯಗ್ರಹಗಳ ಅನ್ವೇಷಣೆ : ಸೌರವ್ಯೂಹದಲ್ಲಿ ಪಯಣ" ಎಂಬ ತಾರಾಲಯದ ಹೊಸ ಪ್ರದರ್ಶನವನ್ನು ..

  • 21ನೇ ಜೂನ್ 2020 ರಂದು ಸಂಭವಿಸಿದ ಪಾರ್ಶ್ವ ಸೂರ್ಯಗ್ರಹಣದ ಛಾಯಾಚಿತ್ರಗಳು ತಾರಾಲಯದಲ್ಲಿ ..

  • ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ 26ನೇ ಡಿಸೆಂಬರ್ 2019 ರಂದು ಕಂಡ "ಕಂಕಣ ಸ ..

Read More

ಘಟನಾವಳಿಗಳು
  • ಗುರು ಮತ್ತು ಶನಿ ಗ್ರಹಗಳ ಅದ್ಭುತ ಯುತಿ ..
  • ಜೂನ್ 21, 2020 ತಾರೀಖು ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತಾರಾಲಯದಲ್ಲಿ ಗ್ರಹಣದ ವೀಕ್ಷಣೆಗ ..
  • ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ನಿರ್ಬಂಧವಿದ್ದುದರಿಂದ ತಾರಾಲಯ ..

Read More

ಪ್ರಕಟಣೆಗಳು
  • 17ನೇ ಏಪ್ರಿಲ್ 2021 ರಂದು "ಆಚ್ಛಾದನೆ" ..
  • ಬೇಸಿಗೆ ಶಿಬಿರಗಳು - 2021 ..
  • "ಶೂನ್ಯ ನೆರಳಿನ ದಿನ"ದ ಕುರಿತು ಕಾರ್ಯಾಗಾರ ..

Read More

ಆವರಣ

ಜವಾಹರಲಾಲ್ ನೆಹರೂ ಪ್ಲಾನೆಟೇರಿಯಮ್ ನಗರದ ಹೃದಯ ಭಾಗದಲ್ಲಿದೆ; ನಗರದ ರೈಲ್ವೇ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರದಲ್ಲಿ, ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣದಿಂದ ಸುಮಾರು 1.5 ಕಿ.ಮೀ ಮತ್ತು ಮೆಟ್ರೋ ಸ್ಟೇಷನ್ (ಡಾ ಬಿ ಆರ್ ಆರ್ ಅಂಬೇಡ್ಕರ್ ಸ್ಟೇಶನ್ / ಕಬ್ಬನ್ ಪಾರ್ಕ್ ನಿಲ್ದಾಣ)

ಮತ್ತಷ್ಟು ಓದು   

ವಿಜ್ಞಾನ ಶಿಕ್ಷಣ

ಸಂಶೋಧನೆ ಮತ್ತು ಬೋಧನೆಯಲ್ಲಿ ವೃತ್ತಿಯನ್ನು ಮುಂದುವರೆಸಲು ವಿಜ್ಞಾನ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮತ್ತು ಎಲ್ಲಾ ಹಂತಗಳಲ್ಲಿ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ನೀಡುವುದು ಬೇಸ್‍ನ ಪ್ರಾಥಮಿಕ ಉದ್ದೇಶಗಳಲ್ಲಿ ಒಂದು.


ಮತ್ತಷ್ಟು ಓದು   

ವಿಜ್ಞಾನ ಜನಪ್ರಿಯತೆ

ಹವಾನಿಯಂತ್ರಿತ ಆಕಾಶ ಮಂದಿರದಲ್ಲಿ 210 ಆರಾಮ ಆಸಗಳನ್ನು ಏಕಮುಖ ವೀಕ್ಷಣೆಗೆ ಅಳವಡಿಸಲಾಗಿದೆ. ವೈಜ್ಞಾನಿಕ ಇತಿಹಾಸ, ಚರಿತ್ರಾಂಶಗಳು, ವೈಜ್ಞಾನಿಕ ವಾಸ್ತವಾಂಶಗಳು, ಸಾಂಸ್ಕೃತಿಕ ವಿಚಾರಗಳು ಇತ್ಯಾದಿಗಳು ವೀಕ್ಷಕರನ್ನು ಆಕರ್ಷಿಸುತ್ತದೆ.



ಮತ್ತಷ್ಟು ಓದು   

ಉಪಯುಕ್ತ ಮಾಹಿತಿ

ಗ್ರಹಗಳ ಸಂಕ್ರಮಣ, ಸೂರ್ಯಗ್ರಹಣಗಳು, ಧೂಮಕೇತುಗಳ ವೀಕ್ಷಣೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗುವುದು. ಪೋರ್ಟಬಲ್ ದೂರದರ್ಶಕಗಳನ್ನು ತೆರೆದ ಸ್ಥಳದಲ್ಲಿ ಇರಿಸಿ ವೀಕ್ಷಣೆಗೆ ಅನುಕೂಲ ಮಾಡಿಕೊಲಾಗುವುದು. ಇತರೆ ಪ್ರದೇಶಗಳಲ್ಲಿ ಘಟಿಸುವ ಇಂತಹ ಯಾವುದೇ


ಮತ್ತಷ್ಟು ಓದು   

ಉಪನ್ಯಾಸದ ವೀಡಿಯೋಗಳು


ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ