ವಿಕಲಚೇತನರ ಮಾಹಿತಿಗಾಗಿ

ದೈಹಿಕ ನ್ಯೂನ್ಯತೆಯುಳ್ಳವರಿಗಾಗಿ ಸೌಕರ್ಯಗಳು :

ನಾವು ನಿಮಗಾಗಿ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ.

ತಾರಾಲಯಕ್ಕೆ ಪ್ರವೇಶ ಉಚಿತ.

ಗಾಲಿಕುರ್ಚಿಗಳು ಲಭ್ಯವಿದೆ. ಇದಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ.

ಕಟ್ಟಡದ ಹಿಂಭಾಗದಲ್ಲಿರುವ ಇಳಿಜಾರು ಮಾರ್ಗ ವನ್ನು ಉಪಯೋಗಿಸಬಹುದು.

ವಿಶೇಷ ಸೌಲಭ್ಯದ ಶೌಚಾಲಯದ ವ್ಯವಸ್ಥೆಯಿದೆ.

ಶನಿವಾರ ಹಾಗು ಭಾನುವಾರ ಹೊರತು ಪಡಿಸಿ, ವಿಕಲಚೇತನ ಶಾಲೆಯ ಮಕ್ಕಳು ವಾರದ ಯಾವ ದಿನವಾದರೂ ಭೇಟಿನೀಡಬಹುದು.

ಇದಕ್ಕಾಗಿ ಕಚೇರಿಗೆ ಮುಂಚಿತ ವಾಗಿ ತಿಳಿಸಬೇಕು.

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ