ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಆಕಾಶಮಂದಿರದೊಳಗೆ ನಕ್ಷತ್ರಗಳ ಪರಿಚಯದ ಉಪನ್ಯಾಸ.ಆ ಬಳಿಕ ದೂರದರ್ಶಕಗಳು ಮತ್ತು ದುರ್ಬೀನುಗಳ ಮೂಲಕ ಆಕಾಶಕಾಯಗಳನ್ನು ನೋಡುವ ಅವಕಾಶವಿದೆ.


ನಕ್ಷತ್ರ ವೀಕ್ಷಣೆ

7ನೇ ನವಂಬರ್ 2021 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.50/-..

 

7ನೇ ನವಂಬರ್ 2021 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು. ಪ್ರವೇಶ ಉಚಿತ.

ಇಲ್ಲಿ ನೀಡುವ ಉಪನ್ಯಾಸದಲ್ಲಿ ನಕ್ಷತ್ರ, ನಕ್ಷತ್ರ ಪುಂಜ ಇತ್ಯಾದಿಗಳನ್ನು ‘ತಿಂಗಳ ನಕ್ಷತ್ರ ಪಟ’ದ ಸಹಾಯದಿಂದ ಗುರುತಿಸಲು ಹೇಳಿಕೊಡಲಾಗುತ್ತದೆ. ಅಲ್ಲದೇ, ‘ಖಗೋಳ ವಿಜ್ಞಾನ: ಕೇಳಿ – ತಿಳಿ’ ಎಂಬ ಕಾರ್ಯಕ್ರಮದಲ್ಲಿ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರೊಂದಿಗೆ ಚರ್ಚಿಸಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ.

ತಮ್ಮ ಪ್ರಶ್ನೆಗಳನ್ನು ಮೊದಲೇ ಮಿಂಚಂಚೆ(anandmy@taralaya.org)ಯ ಮೂಲಕವೂ ಕಳುಹಿಸಬಹುದಾಗಿದೆ.

ಆ ಬಳಿಕ ದೂರದರ್ಶಕಗಳು ಮತ್ತು ದುರ್ಬೀನುಗಳ ಮೂಲಕ ಇರುಳ ಆಕಾಶಕಾಯಗಳನ್ನು ನೋಡುವ ಅವಕಾಶವಿದೆ.

'ಆಕಾಶ ವೀಕ್ಷಣೆ'

2021 ಫೆಬ್ರವರಿ 15 ರಿಂದ 21, 'ವಾರದ ಆಕಾಶ ವೀಕ್ಷಣೆ' : https://youtu.be/57sOyeWlCO8


2021 ಫೆಬ್ರವರಿ 8 ರಿಂದ 14, 'ವಾರದ ಆಕಾಶ ವೀಕ್ಷಣೆ' : https://youtu.be/kKa9nbZeQy8


2021 ಫೆಬ್ರವರಿ 1 ರಿಂದ 7, 'ವಾರದ ಆಕಾಶ ವೀಕ್ಷಣೆ' : https://youtu.be/uCSME9eL3Fk


2021 ಜನವರಿ 25 ರಿಂದ 31, 'ವಾರದ ಆಕಾಶ ವೀಕ್ಷಣೆ' : https://youtu.be/vmBU8Jf4VXc


2021 ಜನವರಿ 18 ರಿಂದ 24, 'ವಾರದ ಆಕಾಶ ವೀಕ್ಷಣೆ' : https://youtu.be/xXE0Nedqtjw


2021 ಜನವರಿ 11 ರಿಂದ 17, 'ವಾರದ ಆಕಾಶ ವೀಕ್ಷಣೆ': https://youtu.be/2TjDNQJuT_w


2021 ಜನವರಿ 4 ರಿಂದ 10, 'ವಾರದ ಆಕಾಶ ವೀಕ್ಷಣೆ': https://youtu.be/nc9ulX-1CO4


2020 ರ ಡಿಸೆಂಬರ್ 7 – ಡಿಸೆಂಬರ್ 13, 'ಆಕಾಶ ವೀಕ್ಷಣೆ': https://youtu.be/7Q6uJzIkq2M


2020 ರ ನವಂಬರ್ 30 – ಡಿಸೆಂಬರ್ 6, 'ಆಕಾಶ ವೀಕ್ಷಣೆ': https://youtu.be/qnN9h0qgZoI


2020 ರ ನವಂಬರ್ 23 - 29, 'ಆಕಾಶ ವೀಕ್ಷಣೆ': https://youtu.be/4uE5RnptMWg


2020 ರ ನವಂಬರ್ 16 - 22, 'ಆಕಾಶ ವೀಕ್ಷಣೆ': https://youtu.be/t2K2RKU1DdU


2020 ರ ಅಕ್ಟೊಬರ್ 26 – ನವಂಬರ್ 1, 'ಆಕಾಶ ವೀಕ್ಷಣೆ': https://youtu.be/yC4htSvDteQ


2020 ರ ಅಕ್ಟೋಬರ್ 5ರಿಂದ 12ರವರೆಗಿನ 'ಆಕಾಶ ವೀಕ್ಷಣೆ': https://www.youtube.com/watch?v=W-xBlZULumY


2020 ರ ಸೆಪ್ಟೆಂಬರ್ 3ನೇ ವಾರದ 'ಆಕಾಶ ವೀಕ್ಷಣೆ' https://youtu.be/bp-rfgaKxMw


2020 ರ ಸೆಪ್ಟೆಂಬರ್ 2ನೇ ವಾರದ 'ಆಕಾಶ ವೀಕ್ಷಣೆ' https://youtu.be/lcLAFO1fyAM


2020 ರ ಆಗಸ್ಟ್ ನಾಲ್ಕನೇ ವಾರದ 'ಆಕಾಶ ವೀಕ್ಷಣೆ' https://youtu.be/4hmqp-zWBhI


2020 ರ ಆಗಸ್ಟ್ ಮೂರನೇ ವಾರದ 'ಆಕಾಶ ವೀಕ್ಷಣೆ' https://youtu.be/0G8hXGwLLQo


2020 ರ ಆಗಸ್ಟ್ ಎರಡನೇ ವಾರದ 'ಆಕಾಶ ವೀಕ್ಷಣೆ' https://youtu.be/FGLQoXbZ798


3-9 ನೇ ಆಗಸ್ಟ್, 2020 ವಾರದ 'ಆಕಾಶ ವೀಕ್ಷಣೆ' https://youtu.be/2I0BH6SCdQE


2020 ರ ಜುಲೈ ಐದನೇ ವಾರದ 'ಆಕಾಶ ವೀಕ್ಷಣೆ' https://youtu.be/QX5hS2Beud8


2020 ರ ಜೂನ್ ನಾಲ್ಕನೇ ವಾರದ 'ಆಕಾಶ ವೀಕ್ಷಣೆ' https://youtu.be/EPaeKKHtfYE


'ಈ ವಾರದ ಆಕಾಶ ವೀಕ್ಷಣೆ’

ಈ ಕಾರ್ಯಕ್ರಮದ ಹೆಸರೇ ಸೂಚಿಸುವಂತೆ, ಆಯಾ ವಾರದಲ್ಲಿ ಕಾಣಸಿಗುವ ಗ್ರಹಗಳು, ಧೂಮಕೇತುಗಳು ಇನ್ನೂ ಮುಂತಾದ ಆಕಾಶ ಕಾಯಗಳ ಕುರಿತ ಮಾಹಿತಿಯನ್ನು ದಾಖಲಿಸಿದ ವಿಡಿಯೋವನ್ನು www.taralaya.org ಅಥವಾ https://www.youtube.com/user/TaralayaBangalore/feed?activity_view=3ವೀಕ್ಷಿಸಬಹುದಾಗಿದೆ.

- 2020 ರ ಜೂನ್ 8 ರಿಂದ 13ನೇ ತಾರೀಖು – ಈ ವಾರದ ಆಕಾಶ ಪರಿಚಯ ( https://youtu.be/qEpip7N8kc8 )


ನಕ್ಷತ್ರ ವೀಕ್ಷಣೆ

7ನೇ ಫೆಬ್ರವರಿ  2021 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.50/-.

"ಖಗೋಳ ವಿಜ್ಞಾನ : ಕೇಳಿ – ತಿಳಿ"

7ನೇ ಫೆಬ್ರವರಿ 2021 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು. ಪ್ರವೇಶ ಉಚಿತ.