ಟೆಂಡರ್‍ಗಳು

ಜವಾಹರ್ ಲಾಲ್ ತಾರಾಲಯವು ನಿರಾಯುಧ ಭದ್ರತಾ ಸಿಬ್ಬಂದಿಗಳು ಮತ್ತು ಸ್ವಚ್ಛತಾ ಸಿಬ್ಬಂದಿಗಳ ನಿಯೋಜನೆಗಾಗಿ ಇ-ಟೆಂಡರ್ ಅನ್ನು ಕರೆದಿದೆ. ಟೆಂಡರ್ ನಿಯಮವನ್ನು ಇ-ಪ್ರೊಕ್ಯೂರ್ಮೆಂಟ್ www.eproc.karnataka.gov.in ಜಾಲತಾಣದಲ್ಲಿ 25ನೇ ಜೂನ್ 2021 ರಂದು ಪ್ರಕಟಿಸಲಾಗಿದೆ. ಬಿಡ್ದಾರರು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಇ-ಟೆಂಡರ್ ಅನ್ನು ಸಲ್ಲಿಸಲು ಕೊನೆಯ ದಿನಾಂಕ 28ನೇ ಜುಲೈ 2021 ರ ಸಂಜೆ 4:30.ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ