ಉಪನ್ಯಾಸದ ವೀಡಿಯೋಗಳು

ತಾರಾಲಯದಲ್ಲಿ ಆಯೋಜಿಸಲಾದ ಅನೇಕ ಉಪನ್ಯಾಸಗಳ ದೃಶ್ಯಾವಳಿಗಳನ್ನು ಸೆರೆಹಿಡಿದು ನಮ್ಮ ಅಂತರ್ಜಾಲದಲ್ಲಿ ಹಾಗೂ ಯೂಟ್ಯೂಬ್ ಚಾನಲ್‍ಗಳಲ್ಲಿ ‘ಲೆಕ್ಚರ್ ವಿಡಿಯೋಸ್’ ರೂಪದಲ್ಲಿ ಅಪ್ಲೋಡ್ ಮಾಡಲಾಗಿದೆ. ಉಪನ್ಯಾಸದ ವೀಡಿಯೋಗಳು


ಭೌತಶಾಸ್ತ್ರಕ್ಕೆ ನೊಬೆಲ್ ಪಾರಿತೋಷಕ

2020 ನೇ ಸಾಲಿನ ನೊಬೆಲ್ ಪಾರಿತೋಷಕ ಪ್ರಶಸ್ತಿಯನ್ನು ಪಡೆದ ವಿಜ್ಞಾನಿಗಳ ಕಾರ್ಯ ಹಾಗೂ ಅವರ ಬಗೆಗಿನ ಕುರಿತು ಒಂದು ಕಿರು ವಿವರಣೆ


ಟೈಡ್ಸ್ :

ದಿ ಫೆಮಿಲಿಯರ್ ಅನ್ನೋನ್' ವಿಷಯದ ಕುರಿತು ವೆಬಿನಾರ್
ಶ್ರೀ ಎಚ್. ಆರ್. ಮಧುಸೂದನ್
ಜವಾಹರ್ ಲಾಲ್ ನೆಹರು ತಾರಾಲಯ
ಬೆಂಗಳೂರು

ಜವಾಹರ್ ಲಾಲ್ ನೆಹರು ತಾರಾಲಯವು 'ಈ ವಾರದ ನಭಾವಲೋಕನ' ಎಂಬ ಹೊಸ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳುತ್ತಿದೆ. ಹೆಸರೇ ಸೂಚಿಸುವಂತೆ, ಆಯಾ ವಾರದಲ್ಲಿ ಕಾಣಸಿಗುವ ಗ್ರಹಗಳು, ಧೂಮಕೇತುಗಳು ಇನ್ನೂ ಮುಂತಾದ ಆಕಾಶ ಕಾಯಗಳ ಕುರಿತ ಮಾಹಿತಿಯನ್ನು ದಾಖಲಿಸಿದ ವಿಡಿಯೋವನ್ನು www.taralaya.org ಅಥವಾ https://www.youtube.com/user/TaralayaBangalore/feed?activity_view=3 ವೀಕ್ಷಿಸಬಹುದಾಗಿದೆ.

 


ಅಲಹಾಬಾದಿನ ಹರಿಶ್ಚಂದ್ರ ರಿಸರ್ಚ್ ಇನ್ಸ್‍ಟಿಟ್ಯೂಟ್‍ನ ಅಧ್ಯಾಪಕರಾದ ಪ್ರೊ. ಅಶೋಕ್ ಸೇನ್ ಅವರಿಂದ “ದಿ ಯೂನಿವರ್ಸ್: ಬಿಗ್ ಅಂಡ್ ಸ್ಮಾಲ್” ಕುರಿತಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ಇಂಟರ್ ನ್ಯಾಷನಲ್ ಸೆಂಟರ್ ಫಾರ್ಥಿಯರೆಟಿಕಲ್ ಸೈನ್ಸ್‍ನ ಸಹಯೋಗದೊಂದಿಗೆ ಕಾಪಿ ವಿತ್ ಕ್ಯೂರಿಯಾಸಿಟಿ ಎಂಬ ಕಾರ್ಯಕ್ರಮದಡಿಯಲ್ಲಿ 20.02.2016ರಂದು ಆಯೋಜಿಸಲಾಗಿತ್ತು.

 


ಪತ್ರಿಕಾ ಗೋಷ್ಠಿ - 26.02.2016
ಬಾಹ್ಯಾಕಾಶ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಬೇಸ್ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಪ್ರೊ. ಯು. ಆರ್. ರಾವ್‍ರವರಿಂದ ‘ಗುರುತ್ವ ಅಲೆಗಳು’ ವಿಷಯದ ಬಗ್ಗೆ ಉಪನ್ಯಾಸ

 


ವಿಶೇಷ ಉಪನ್ಯಾಸ – 08.11.2015

ಜೈಪುರ್‍ನ ರಾಜಸ್ಥಾನ್ ವಿಶ್ವವಿದ್ಯಾಲಯದ ಮಾಜಿ ಭೌತಶಾಸ್ತ್ರ ಅಧ್ಯಾಪಕರಾದ ಪ್ರೊ. ಎಸ್. ಲೋಕನಾಥನ್ ಅವರಿಂದ ‘ನೊಬೆಲ್ ಪ್ರೈಜ್ó ಫಾರ್ ನ್ಯೂಟ್ರಿನೋ ಆಸಿಲೇಷನ್ಸ್’ ವಿಷಯದ ಬಗ್ಗೆ ಉಪನ್ಯಾಸ

 


ವಿಶೇಷ ಉಪನ್ಯಾಸ – 11.10.2015

ಇಂಟರ್‍ನ್ಯಾಷನಲ್ ಸೆಂಟರ್ ಫಾರ್ಥಿಯರೆಟಿಕಲ್ ಸೈನ್ಸಸ್‍ನ ಪ್ರೊ. ಬಿ. ಆರ್. ಐಯ್ಯರ್ ಅವರಿಂದ ‘ಲೈಗೋ – ಇಂಡಿಯಾ ಬಿಯಾಂಡ್ ಗ್ರಾವಿಟೇಷನಲ್ ವೇವ್ ಡಿಟೆಕ್ಷನ್ ಟು ಗ್ರಾವಿಟೇಷನಲ್ ವೇವ್ ಅಸ್ಟ್ರಾನಮಿ’ ವಿಷಯದ ಬಗ್ಗೆ ಉಪನ್ಯಾಸ

 


29.09.2015ರಂದು ‘ಅಸ್ಟ್ರೋಸ್ಯಾಟ್’ ಕುರಿತಾದ ಪತ್ರಿಕಾ ಗೋಷ್ಠಿ ನಡೆಸಲಾಯಿತು.

 


13.09.2015 ರಂದು

ಇಸ್ರೋನ ಸ್ಪೇಸ್ ಸೈನ್ಸ್ ಪ್ರೋಗ್ರಾಂ ಆಫಿಸ್‍ನ ಡಾ. ಎಸ್. ಸೀತಾ ಅವರಿಂದ “ಅಸ್ಟ್ರೋಸ್ಯಾಟ್ - ದಿ ಇಂಡಿಯನ್ ಅಸ್ಟ್ರಾನಮಿ ಸ್ಯಾಟಲೈಟ್” ವಿಷಯದ ಬಗ್ಗೆ ಉಪನ್ಯಾಸ

 


09.08.2015 ರಂದು

ಭಾರತೀಯ ಖಭೌತ ಸಂಸ್ಥೆಯ ಪ್ರೊ. ಜಿ. ಸಿ. ಅನುಪಮ ಅವರಿಂದ ‘30 ಮೀಟರ್ ಟೆಲಿಸ್ಕೋಪ್ – ಇಂಡಿಯಾ ಪರ್ಸ್‍ಪೆಕ್ಟೀವ್’ ವಿಷಯದ ಬಗ್ಗೆ ಉಪನ್ಯಾಸ

 


12.07.2015 ರಂದು

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ವಿದ್ಯಾನಂದ್ ನಂಜುಂಡಯ್ಯ ಅವರಿಂದ 'ವಾಟ್ ಈಸ್ ಜೀನ್?' ವಿಷಯದ ಬಗ್ಗೆ ಉಪನ್ಯಾಸ

 


27.06.2015 ರಂದು

ರಾಮನ್ ಸಂಶೋಧನಾ ಸಂಸ್ಥೆಯ ಪ್ರೊ. ಎ. ರಘುನಾಥನ್ ಅವರಿಂದ ‘ರೇಡಿಯೋ ರಿಸೀವರ್ಸ್ ಫಾರ್ ಅಸ್ಟ್ರಾನಾಮಿಕಲ್ ಅಬ್ಸರ್ವೇಶನ್’ ವಿಷಯದ ಬಗ್ಗೆ ಉಪನ್ಯಾಸ

 


ರಾಮನ್ ಸಂಶೋಧನಾ ಸಂಸ್ಥೆಯ ಪ್ರೊ. ಬಿಮನ್ ನಾಥ್ ರವರಿಂದ “ಹೈಡ್ರೋಜನ್ ಇನ್ ದ ಯೂನಿವರ್ಸ್” ವಿಷಯದ ಬಗ್ಗೆ ಉಪನ್ಯಾಸ

 


 


 


 


 


 


 


Earlier Lecture Videos

The Universe and Us

Jawaharlal Nehru Taralaya (Kan)

 


Jawaharlal Nehru Planetarium (EnG)

Black Drop Effect (Venus Transit)

 


 


ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ